ರಾಜ್ಯದಾದ್ಯಂತ ಮತ್ತೆ ಮುಂಗಾರು ಚುರುಕಾಗಿದ್ದು ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿತ್ತಿದ್ದು, ಬೆಂಗಳೂರಲ್ಲೂ ಮುಂದಿನ 48 ಗಂಟೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.<br /><br />Another Two Days Rain In Bengaluru Dont Forget To Bring Umbrella And Raincoat Generally cloudy sky. Rain/thundershowers likely.Maximum and Minimum temperatures very likely to be around 30and 21degree Celsius respectively.